ಸುಪ್ರಭಾತ

ಬಿಡುಗಡೆಯಾದ ವರ್ಷ: ೧೯೮೮
ನಿರ್ದೇಶನ: ದಿನೇಶ್ ಬಾಬು
ನಿರ್ಮಾಣ: ಚಾರು ಹಸನ್
ಕಥೆ: ದಿನೇಶ್ ಬಾಬು
ಚಿತ್ರಕಥೆ: ???
ಸಂಗೀತ: ರಾಜನ್-ನಾಗೇಂದ್ರ
ತಾರಾಗಣ : ಡಾ| ವಿಷ್ಣುವರ್ಧನ್, ಸುಹಾಸಿನಿ, ಮಾನು

 ಹಾಡುಗಳು 
  ನನ್ನ ಹಾಡು ನನ್ನದು
  ಈ ಹೃದಯ ಹಾಡಿದೆ
  ಅರಳಿದ ಆಸೆ ಮಂಜಿನ ಹೂವಾಯಿತು
  ಚೆಲುವೆ ನನ್ನ ಚೆಲುವೆ